ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಹಣ ಎಲ್ಲಾ ರೈತರಿಗೆ ಯಾವ ದಿನದಂದು ಜಮೆಯಾಗಲಿದೆ? 18ನೇ ಕಂತು ಯಾವಾಗ ರೈತರ ಖಾತೆಗೆ ಬರಲಿದೆ ಎಂಬ ಬಗ್ಗೆ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ರೈತರ ಆದಾಯವನ್ನು ದುಪಟ್ಟುಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಯೋಜನೆ ಇದಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವರ್ಷ 4 ತಿಂಗಳು 3 ಕಂತುಗಳಾಗಿ ಪ್ರತಿ ವರ್ಷ ರೈತರ ಖಾತೆಗೆ 1 ವರ್ಷಕ್ಕೆ 6,000 ರೂ. ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು.
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣ ಬಿಡುಗಡೆ ಆಗಲು ಅರ್ಹ & ಅನರ್ಹ ರೈತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿರುತ್ತದೆ ಎಂದು ಹೇಳಬಹುದು. 18ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ.
ಪಿಎಂ ಕಿಸಾನ್ ಹಣ ಯಾವಾಗ ಜಮಾ ಆಗುತ್ತದೆ?
ಇತ್ತೀಚಿನ ದಿನಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ವರ್ಷಕ್ಕೆ 6,000 ರೂ. ಬದಲಾಗಿ 8,000ಗಳನ್ನು ನೀಡಲು ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿರುತ್ತದೆ. ಈ ವಿಷಯದ ಕುರಿತಾಗಿ ಕೇಂದ್ರ ಕೃಷಿ ಸಚಿವಾಲಯದಲ್ಲಿ ರೈತ ಮುಖಂಡರು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವು ಅಕ್ಟೋಬರ್ ಇಲ್ಲಾ ನವೆಂಬರ್ ತಿಂಗಳಿನಲ್ಲಿ ಜಮಾ ಮಾಡಲು ಸರ್ಕಾರವು ತೀರ್ಮಾನ ಮಾಡಿದೆ. ಹಣ ಬಿಡುಗಡೆ ಮಾಡಿರುವ ಖಚಿತವಾಗಿ ದಿನಾಂಕವನ್ನು ಅಧಿಕೃತವಾಗಿ ತಿಳಿಸಲಾಗಿಲ್ಲ. 18ನೇ ಕಂತಿನ ಹಣ ಜಮಾ ಆದ ತಕ್ಷಣ ನೀವು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಹಣ ಜಮಾ ಆಗಲು E-KYC ಯನ್ನು ಕಡ್ಡಾಯವಾಗಿ ಮಾಡಿಸಿ.
E-KYC ಮಾಡುವುದು ಹೇಗೆ?
- ಸ್ನೇಹಿತರೆ ಮೊದಲಿಗೆ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅದರ ಲಿಂಕ್ ಅನ್ನು ಈ ಕೆಳಗಡೆ ನೀಡಿರುತ್ತೇನೆ ನೋಡಿ.
- ಮೇಲೆ ನೀಡಿರುವ ಜಾಲತಾಣವನ್ನು ಭೇಟಿ ನೀಡಿದ ತಕ್ಷಣ ನೀವು ಅಲ್ಲಿ ನಿಮಗೆ ಒಂದು ಫೋಟೋ ತೆರೆಯುತ್ತದೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಮೇಲೆ ಒತ್ತಬೇಕು.
- ನಿಮ್ಮ E-KYC ಏನಾದರೂ ಮೊದಲೇ ಆಗಿದ್ದರೆ ಅಲ್ಲಿ ನಿಮಗೆ ತೋರಿಸುತ್ತದೆ ಒಂದು ವೇಳೆ ಆಗದಿದ್ದಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ನೀವು E-KYC ಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು.
ಇತರೆ ವಿಷಯಗಳು
ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಪ್ರಸ್ತಾವನೆಗೆ ಅಸ್ತು
ರಾಜ್ಯದಲ್ಲಿ ಸೈಕ್ಲೋನ್ ಭೀತಿ, 6 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್