rtgh
Headlines

1.73 ಲಕ್ಷ BPL ಪಡಿತರ ಚೀಟಿ ವಿತರಣೆ ಹೊಸ ಲಿಸ್ಟ್‌ ಬಿಡುಗಡೆ: ಸಚಿವ ಕೆ ಎಚ್ ಮುನಿಯಪ್ಪ

New BPL Ration Card List release
Share

ಹಲೋ ಸ್ನೇಹಿತರೇ, ಹೊಸ ರೇಷನ್ ಕಾರ್ಡ್’ಗಾಗಿ ಕಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಕಾರ್ಡ್’ಗಳಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರೂ ಲಕ್ಷಾಂತರ ಜನರಿಗೆ ಕಾರ್ಡ್‌ ಸಿಗುತ್ತಿಲ್ಲ. ಇದೀಗ BPL ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸಿಹಿ ಸುದ್ದಿ ನೀಡಿದ್ದಾರೆ. ಏನಪ್ಪ ಸಿಹಿ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

New BPL Ration Card List release

BPL ಕಾರ್ಡ್’ಗಾಗಿ ರಾಜ್ಯದಲ್ಲಿ 1.73 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಸಚಿವರು ಜುಲೈ 16ರಂದು ವಿಧಾನ ಪರಿಷತ್‌ ಮಾಹಿತಿ ನೀಡಿದ್ದಾರೆ. ಒಟ್ಟು 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ 2.36 ಅರ್ಹ ಅರ್ಜಿಗಳಾಗಿದೆ ಈಗ 1.73 ಕಾರ್ಡ್‌ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಲಾಗಿದೆ..

ನಾವು ಕೆಳಗೆ ಬೇರೆ ಬೇರೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ 2 ಲಿಂಕ್’ಗಳನ್ನು ನೀಡಿದ್ದೇವೆ. ಮೊದಲಿಗೆ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಆಹಾರ ಇಲಾಖೆಯ e-Status ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ನಗರ ಪ್ರದೇಶದವರಾ? / ಗ್ರಾಮೀಣ ಪ್ರದೇಶದವರಾ? ಎಂಬುದನ್ನು ನಮೂದಿಸಲು Urban/IRA ಹಾಗೂ Rural ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ.

ನಂತರ ಕೆಳಗಡೆ ನೀವು ಅರ್ಜಿ ಸಲ್ಲಿಸಿದಾಗ ನೀಡಿದ Enter Acknowledgment No ಹಿಂಬರಹ ಸಂಖ್ಯೆ ನಮೂದಿಸಿ, ಬಳಿಕ Select District/ Taluk/ Panchayat ಜಿಲ್ಲಾ / ತಾಲ್ಲೂಕು / ಪಂಚಾಯತ್ ಆಯ್ಕೆ ಮಾಡಿ Go ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅರ್ಜಿ ಸ್ಥಿತಿ ತಿಳಿಯಲಿದೆ. ಅದರಲ್ಲಿ ನಿಮ್ಮ ಅರ್ಜಿ ಅರ್ಹವಾಗಿದ್ದರೆ ಶೀಘ್ರದಲ್ಲಿಯೇ ನಿಮಗೆ ಹೊಸ ಬಿಪಿಎಲ್ ಕಾರ್ಡ್ ಸಿಗಲಿದೆ.

ಆಹಾರ ಇಲಾಖೆಯ ಈ ಲಿಂಕ್ ಮೂಲಕ ಚೆಕ್ ಮಾಡಿ

ನೀವು ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಯವರಾಗಿದ್ದರೆ
ahara.kar.nic.in

ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯವರಾಗಿದ್ದರೆ

ಇತರೆ ವಿಷಯಗಳು

BSNL ಅಗ್ಗದ ರಿಚಾರ್ಜ್ ಪ್ಲಾನ್.! 185 ರೂ.ಗೆ 2GB ಹೈ ಸ್ಪೀಡ್ ಡೈಲಿ ಡೇಟಾ 395 ದಿನ ಆನಂದಿಸಿ

ಇನ್ಮುಂದೆ ವಿವಾಹ ಪ್ರಮಾಣಪತ್ರ ಪಡೆಯಲು ಹೊಸ ಕಾನೂನು..!


Share

Leave a Reply

Your email address will not be published. Required fields are marked *