rtgh
Headlines

ಕೇಂದ್ರ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ.! NCLT ಅಪ್ಲೇ ಮಾಡಿದ್ರೆ ತಿಂಗಳಿಗೆ 2,15,900 ರೂ. ವೇತನ

nclt recruitment
Share

ಹಲೋ ಸ್ನೇಹಿತರೇ, ನ್ಯಾಷನಲ್ ಕಂಪನಿ ಲಾ ಟ್ರಿಬುನಲ್ ಜಂಟಿ ರಿಜಿಸ್ಟ್ರಾರ್ ಹುದ್ದೆಯ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ & ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

nclt recruitment

ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಯ ಪೀಠಗಳಲ್ಲಿ ( NCLT) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಭಾರತದ ಪ್ರಜೆಗಳು NCLT ಹುದ್ದೆಗಳಿಗೆ ಅಪ್ಲೇ ಮಾಡಿ. ಇದು ಭಾರತ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದೆ.

ಅಂದಹಾಗೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಯು ತನ್ನಲ್ಲಿ ಖಾಲಿ ಇರುವ ಜಂಟಿ ರಿಜಿಸ್ಟ್ರಾರ್ ಹುದ್ದೆಗಳನ್ನು ವಿವಿಧ ಪೀಠಗಳಲ್ಲಿ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಭವಿಷ್ಯದಲ್ಲಿ ತೆರವಾಗುವ ಈ ಹುದ್ದೆಗಳಿಗೆ ಅರ್ಹರನ್ನು ನಿಯೋಜನೆ ಮಾಡಲು ಈಗಲೇ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಕೇಂದ್ರ ಸರ್ಕಾರದ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ)
ಹುದ್ದೆಗಳ ಹೆಸರು : ಜಂಟಿ ರಿಜಿಸ್ಟ್ರಾರ್
ಹುದ್ದೆಗಳನ್ನು ನಿಯೋಜಿಸುವ ಪೀಠಗಳು: ಅಹಮದಾಬಾದ್, ಚೆನ್ನೈ, ಮುಂಬೈ.
ಒಟ್ಟು ಹುದ್ದೆಗಳು : 03

ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (NCLT) ಯ ಜಂಟಿ ರಿಜಿಸ್ಟ್ರಾರ್ ಹುದ್ದೆಗಳಿಗೆ ನಿಗದಿತ ವೇತನ ಶ್ರೇಣಿ : ಲೆವೆಲ್ 13 ರ ಪ್ರಕಾರ ರೂ.1,23,100-215900.

ವಿಶೇಷ ಸೂಚನೆಗಳು

ಆಯ್ಕೆಯಾಗುವ ಅಭ್ಯರ್ಥಿಗಳು ತಾವು ಆಯ್ಕೆಯಾಗಿರುವ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಪೀಠಗಳಲ್ಲೇ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.
ಎಂಪ್ಲಾಯ್ಮೆಂಟ್ ನ್ಯೂಸ್ / ರೋಜ್ಗಾರ್ ಸಮಾಚಾರ್ ಪತ್ರಿಕೆಗಳಲ್ಲಿ ಸದರಿ ಜಾಹೀರಾತು ಪ್ರಕಟವಾದ ನಂತರದ 60ನೇ ದಿನ ಈ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಲು ಕೊನೆ ದಿನವಾಗಿದೆ.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಯ ಅಫೀಶಿಯಲ್ ವೆಬ್‌ಸೈಟ್‌ www.nclt.gov.in ನ ಕರಿಯರ್ ಸೆಕ್ಷನ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳು, ಅರ್ಹತೆಗಳು, ಪ್ರಮುಖ ದಿನಾಂಕಗಳು, ದಾಖಲೆಗಳು, ಇತರೆ ಹೆಚ್ಚಿನ ವಿವರಗಳನ್ನು ಮೇಲೆ ತಿಳಿಸಿದ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ ಚೆಕ್‌ ಮಾಡಬಹುದು.

ಆಯ್ಕೆ ವಿಧಾನಯ : ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ.

ಇತರೆ ವಿಷಯಗಳು

18 ಲಕ್ಷ ಮೊಬೈಲ್ ಸಂಖ್ಯೆಗಳು ರದ್ದು!! ಸರ್ಕಾರದ ಖಡಕ್‌ ತೀರ್ಮಾನ

ಮೇ 21 ರಂದು ಪೆಟ್ರೋಲ್-ಡೀಸೆಲ್ ಹೊಸ ಬೆಲೆ ಘೋಷಣೆ!


Share

Leave a Reply

Your email address will not be published. Required fields are marked *