ಹಲೋ ಸ್ನೇಹಿತರೆ, ಕಳೆದ ಬಾರಿ ಬೆಲೆ ಏರಿಕೆಯಿಂದ ಚಿಂತೆಗೀಡು ಮಾಡಿದ್ದ ಸರ್ಕಾರ. ಈಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮದ್ಯಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ ಆ ಸುದ್ದಿ ಏನು? ಮತ್ತೆ ಇಳಿಕೆಯಾಗತ್ತಾ ಎಣ್ಣೆ ಬೆಲೆ? ಎಷ್ಟು ಇಳಿಕೆಯಾಗತ್ತೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಈ ನಡುವೆ ಅಬಕಾರಿ ತೆರಿಗೆಯನ್ನು ಸರಕಾರ ಇಳಿಕೆ ಮಾಡುವ ಸಲುವಾಗಿ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಮಾಡಿದ್ದು, ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ ಎನ್ನಲಾಗಿದೆ.
ಇದನ್ನು ಓದಿ: ಫ್ರೀ ಬಸ್ ಯೋಜನೆಯಲ್ಲಿ ಟ್ವಿಸ್ಟ್! ಇನ್ಮುಂದೆ ಉಚಿತ ಬಸ್ ಪ್ರಯಾಣಿಕರಿಗೆ ಹೊಸ ರೂಲ್ಸ್
ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆಯನ್ನು ಸರ್ಕಾರದ ಪ್ರಕಟಿಸಿದ್ದಲ್ಲದೆ ಈ ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಿದೆ. ಹೆಚ್ಚುವರಿ ಅಬಕಾರಿ ತೆರಿಗೆಯಿಂದ ರಾಜ್ಯದ ಬೊಕ್ಕಸದ ಆದಾಯಕ್ಕೆ ಹೊಡೆತ ಬೀಳುತ್ತಿರುವುದರಿಂದ, ಸ್ಪರ್ಧಾತ್ಮಕ ದರ ನಿಗದಿಪಡಿಸಲು ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಇತರೆ ವಿಷಯಗಳು:
ಹೆಣ್ಣು ಮಕ್ಕಳಿಗಾಗಿ ಮೋದಿ ಯೋಜನೆ! SSY ಯೋಜನೆಗೆ ಮತ್ತೊಂದು ರೂಪ
ಈ ನೌಕರರ ವಿರುದ್ಧ ಕಠಿಣ ಕ್ರಮ! ಸರ್ಕಾರದ ಖಡಕ್ ಎಚ್ಚರಿಕೆ