ಹಲೋ ಸ್ನೇಹಿತರೇ, ಕೋಟಕ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲು ಶೈಕ್ಷಣಿಕ ಗುರಿ ತಲುಪಲು ಹಣಕಾಸಿನ ನೇರವು ನೀಡಲು ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನನ್ನು ನೀಡಲಾಗುವುದು. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
9 – 12 ನೇ ತರಗತಿ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಅಥವಾ ವೃತ್ತಿಪರ ಪದವಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ 50,000 ರೂ. ದಿಂದ 1,00,000 ರೂ. ಶೈಕ್ಷಣಿಕ ಸಹಾಯಧನ ನೀಡಲಾಗುವುದು.
ಕೋಟಕ್ ಸ್ಕಾಲರ್‌ಶಿಪ್ 2024 ಮೊತ್ತ:
- 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 50,000 ರೂ.
- ಸಾಮಾನ್ಯ ಮತ್ತು ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 1,00,000 ರೂ.
ಅಗತ್ಯ ದಾಖಲೆಗಳು:
- ರೇಷನ್ ಕಾರ್ಡ್
- ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೊನಾಫೈಡ್ ಪ್ರಮಾಣಪತ್ರ)
- 10 & 12 ನೇ ತರಗತಿಯ marks card
- ಹಿಂದಿನ ಶೈಕ್ಷಣಿಕ ವರ್ಷದ marks card
- ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ಅರ್ಜಿದಾರರ / ಪೋಷಕರ ಬ್ಯಾಂಕ್ ಖಾತೆ ವಿವರಗಳು
- ಇತ್ತೀಚಿನ ಭಾವಚಿತ್ರ (Photo)
ಅರ್ಹತೆಗಳು:
- PwD ವಿಕಲಚೇತನ ವಿದ್ಯಾರ್ಥಿಗಳು ಅಪ್ಲೇ ಮಾಡಬಹುದು.
- 9 -12 ನೇ ತರಗತಿ ಮತ್ತು ಸಾಮಾನ್ಯ/ವೃತ್ತಿಪರ ಪದವಿ ಕೋರ್ಸ್ ಓದುತ್ತಿರುವವರು.
- ಅರ್ಜಿದಾರರು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕ ಪಡೆದುಕೊಂಡಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ INR 3,20,000 ಮೀರಿರಬಾರದು.
- Kotak ಸೆಕ್ಯುರಿಟೀಸ್, ಅದರ ಅಂಗಸಂಸ್ಥೆಗಳು & Buddy4Study ಉದ್ಯೋಗಿಗಳ ಮಕ್ಕಳು ಅರ್ಹರಾಗಿರುವುದು.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-04-2024 – Apply Online ಲಿಂಕ್: Apply ಮಾಡಿ
ಇತರೆ ವಿಷಯಗಳು
ಗೃಹಲಕ್ಷ್ಮೀ 8 ನೇ ಕಂತಿನ ಹಣ ಇಂದು ಖಾತೆಗೆ ಜಮಾ.! ಚೆಕ್ ಮಾಡಲು ಲಿಂಕ್ ಇಲ್ಲಿ ಡೌನ್‌ಲೋಡ್ ಮಾಡಿ
ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂತಾ.? ಈ ಜಿಲ್ಲೆಯವರಿಗೆ ಇಂದು ಬಿಡುಗಡೆ