ಹಲೋ ಸ್ನೇಹಿತರೇ, ಈ ಬ್ಯಾಂಕಿನಲ್ಲಿ ಖಾತೆ ಇರುವ ರೈತರಿಗೆ ಒಂದು ಸಿಹಿ ಸುದ್ದಿ ದೊರಕಿದೆ, ಯಾವುದು ಆ ಬ್ಯಾಂಕ್? ರೈತರಿಗೆ ಸಿಕ್ಕ ಸಿಹಿ ಸುದ್ದಿ ಏನು ಎಂಬ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ರೈತ ಗ್ರಾಹಕರಿಗೆ ಕೆಸಿಸಿ ಲೋನ್ ಎಂಬ ಹೊಸ ಲೋನ್ ಸ್ಕೀಮ್ ಆನ್ಲೈನ್ ನಲ್ಲಿ ಜಾರಿಗೆ ತಂದಿದೆ. ಇನ್ನು ಮೇಲೆ ರೈತರು ಲೋನ್ ಅಧಿಕಾರಿಗಳ ಮುಂದೆ ಹೋಗಿ ಸಾಲಕ್ಕಾಗಿ ಪರಿತಪಿಸಬೇಕಾದ ಅಗತ್ಯವಿರುವುದಿಲ್ಲ. ಯಾಕೆಂದರೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈಗ ತಿಳಿದು ಬಂದಿರುವ ಮಾಹಿತಿ ಏನೆಂದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಲೋನನ್ನು ಆನ್ಲೈನ್ ನಲ್ಲಿ ಜಾರಿಗೆ ತರಲಾಗಿದೆ ರೈತರಿಗೆ ಸಾಲವನ್ನು ನೀಡಲಾಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ.
Contents
KCC Loan Scheme (ಕೆಸಿಸಿ ಲೋನ್ ಯೋಜನೆ)
ಗ್ರಾಮೀಣ ಪ್ರದೇಶದಲ್ಲಿ ಕೂಡ ಇರುವಂತಹ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ರೈತರು ಕೃಷಿ ಸಂಬಂಧಿಸಿದ ಹಾಗೆ KCC ಲೋನನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮೇಲೆ ಸಾಧ್ಯವಿದೆ ಎಂದು ಹೇಳುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.
ಅದರಲ್ಲೂ ಕೂಡ ವಿಶೇಷವಾಗಿ ಇನ್ಮೇಲೆ ಬ್ಯಾಂಕಿಗೆ ಹಾಗೂ ಮನೆಗೆ ಅಲೆದಾಡುವಂತಹ ಅವಶ್ಯಕತೆಯೂ ಕೂಡ ನಿಮಗೆ ಇರುವುದಿಲ್ಲ. ಯಾಕೆಂದರೆ ಕೆಸಿಸಿ ಸಾಲದ ಆನ್ಲೈನ್ ಯೋಜನೆಯು ಜಾರಿಗೆ ಬಂದಿದ್ದು ನೀವು ಮನೆಯಲ್ಲಿ ಕುಳಿತು ಕೇವಲ 15 ನಿಮಿಷಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕು ರೈತರಿಗೆ ಆನ್ಲೈನ್ ಮೂಲಕ ಲೋನನ್ನು ನೀಡುವುದಕ್ಕೆ ಪ್ರಾರಂಭ ಮಾಡಿದೆ ಎಂದು ಹೇಳಬಹುದು. ಬ್ಯಾಂಕಿಗೆ & ಮನೆಗೆ ಹಲವಾರು ಸಲ ಅಲೆದಾಡುವ ಅವಶ್ಯಕತೆ ಕೂಡ ಇಲ್ಲಿ ಇರುವುದಿಲ್ಲ. ನೀವು ಕೇವಲ 10 ರಿಂದ 15 ನಿಮಿಷದಲ್ಲಿ ನಿಮ್ಮ ಮೊಬೈಲ್ / ಕಂಪ್ಯೂಟರ್ನಲ್ಲಿ ಆನ್ಲೈನ್ ಮೂಲಕ ಮನೆಯಲ್ಲಿ ಕುಳಿತುಕೊಂಡು ನಿಮ್ಮ ದಾಖಲೆಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ನಿಮ್ಮ ಬಳಿ ಏನಾದರೂ ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮನೆಯಲ್ಲೇ ಕುಳಿತು ಕೇವಲ 10 ರಿಂದ 15 ನಿಮಿಷಗಳಲ್ಲಿ KCC ಲೋನ್ ಅನ್ನು ಪಡೆದುಕೊಳ್ಳಲು ನೀವು ತಟ್ಟನೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಇದು ಒಂದು ಉತ್ತಮವಾದ ಯೋಜನೆಯಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಕೃಷಿ ಸಂಬಂಧ ಪಟ್ಟ ದಾಖಲೆಗಳು
- ಫೋಟೋ
- ಬ್ಯಾಂಕ್ ಪಾಸ್ ಬುಕ್ (bank pass book)
- ಆಧಾರ್ ಕಾರ್ಡ್(aadhar card)
- ಮೊಬೈಲ್ ನಂಬರ್ (mobile number)
ವಿಶೇಷ ಸೂಚನೆ: ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೂ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಎಂದು ತಿಳಿಸಲಾಗಿದೆ!
ಈ ಮೇಲಿನ ದಾಖಲೆಗಳನ್ನು ನೀವು ಸರಿಪಡಿಸಿಕೊಂಡು ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ, ನೀವು ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಲಭ್ಯವಿರುವ ಕೆಸಿಸಿ ಲೋನ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಯಾವುದೇ ರೀತಿಯ ನಿಮ್ಮ ಬ್ಯಾಂಕಿಗೆ ಅಲೆದಾಡುವ ರೀತಿ ಇಲ್ಲದೆ ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ಕೆಸಿಸಿ ಲೋನ್ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಜಾಲತಾಣದ ಪ್ರಕಾರ ಅಪ್ಲಿಕೇಶನ್ ಹಾಕಲು 500 ರೂ. ಚಾರ್ಜಿಸ್ ಇರುತ್ತದೆ. ಹಾಗೂ1.60 ಲಕ್ಷ ರೂ.ಗಳ ವರೆಗೆ ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ ಹಾಗೂ 7% ಬಡ್ಡಿಯ ದರವನ್ನು ಕೂಡ ನಿಮಗೆ ವಿಧಿಸಲಾಗುವುದು. 3 ಲಕ್ಷದವರೆಗೆ ಯಾವುದೇ ರೀತಿಯ ಪ್ರಶಸ್ತಿ ನಿಮಗೆ ತಗಲುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನೀವು ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕೃತ ರಾಜ್ಯದ ಜಾಲತಾಣಕ್ಕೆ ಭೇಟಿ ನೀಡಿ.
- ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿದ ನಂತರ ನಿಮಗೆ ಲೋನ್ಗೆ ಅರ್ಜಿ ಸಲ್ಲಿಸುವುದಕ್ಕೆ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ ನಂಬರ್ ಅನ್ನು ಹಾಕಿ ನೀವು ಸಬ್ಮಿಟ್ ಮಾಡಬೇಕು.
- ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ ಅದನ್ನು ನಮೂದಿಸಿ ಸಬ್ಮಿಟ್ ಕೊಡಿ.
- ನಂತರ ಕೇಳದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
- ನಂತರದಲ್ಲಿ ವೆರಿಫಿಕೇಶನ್ ಮಾಡಿದ ನಂತರ ಹಣ ನಿಮ್ಮ ಖಾತೆಗೆ ಬರುತ್ತದೆ.
ಇತರೆ ವಿಷಯಗಳು
ರೈತರ ಖಾತೆಗೆ ಬೆಳೆ ವಿಮೆ ಹಣ ಜಮ! ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್
ಗೃಹಲಕ್ಷ್ಮಿ 11 & 12ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಈ ಕೆಲಸ ಮಾಡಿ 4,000 ಒಟ್ಟಿಗೆ ಬರುತ್ತೆ