rtgh

ಇಂದಿನಿಂದ ʻಜಿಯೋ, ಏರ್‌ಟೆಲ್‌ʼ ಹೊಸ ಬೆಲೆ!

Jio Airtel Price Hike
Share

ಹಲೋ ಸ್ನೇಹಿತರೆ, ಗ್ರಾಹಕರಿಗೆ ಜಿಯೋ ಮತ್ತು ಏರ್‌ಟೆಲ್‌ ಕಂಪನಿಗಳು ಬಿಗ್‌ ಶಾಕ್‌ ನೀಡಿದ್ದು, ಇಂದಿನಿಂದ ರಿಚಾರ್ಜ್‌ ದರ ಹೆಚ್ಚಳ ಜಾರಿಗೆ ಬರಲಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ರಿಚಾರ್ಜ್‌ ದರವೂ ಭಾರವಾಗಿ ಪರಿಣಮಿಸಿದೆ. ಈ ಹೆಚ್ಚಳದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Jio Airtel Price Hike

ಅತ್ಯಂತ ಸಕ್ರಿಯ ಯೋಜನೆ 28 ದಿನಗಳ ಮಾನ್ಯತೆ ಇರುವ ಯೋಜನೆ ದಿನಕ್ಕೆ 1.5 ಜಿಬಿ ಡೇಟಾವನ್ನು ಹೊಂದಿದೆ. ಒಟ್ಟಾರೆಯಾಗಿ ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್ ದರ ಶೇ.20ರಷ್ಟು ಹೆಚ್ಚಳವಾಗಿದೆ.

ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು

ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಹೊಂದಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ 349 ರೂ. ಆಗಿದೆ 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ. ಗೆ ಏರಿಕೆಯಾಗಿದೆ.

ಜಿಯೋ ಎರಡು ಹೊಸ ಅಪ್ಲಿಕೇಶನ್ಗಳು:

ಜಿಯೋಸೇಫ್ ಆ್ಯಪ್‌: ಕರೆ, ಮೆಸೇಜ್ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸೆಕ್ಯೂರ್ ಸಂವಹನ ಅಪ್ಲಿಕೇಶನ್‌ ಇದಾಗಿದೆ, ಇದರ ಬೆಲೆ ತಿಂಗಳಿಗೆ 199 ರೂ.
ಜಿಯೋ ಟ್ರಾನ್ಸ್ಲೇಟ್ ಆ್ಯಪ್‌: ಇದೊಂದು ಧ್ವನಿ ಕರೆಗಳು, ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ ಚಾಲಿತ ಬಹುಭಾಷಾ ಸಂವಹನ ಅಪ್ಲಿಕೇಶನ್, ಇದರ ಬೆಲೆ ತಿಂಗಳಿಗೆ 99 ರೂ.

ಜಿಯೋ ಬಳಕೆದಾರರಿಗೆ ಈ ಅಪ್ಲಿಕೇಶನ್ಗಳನ್ನು ಉಚಿತವಾಗಿ ಒಂದು ವರ್ಷದವರೆಗೆ ಪಡೆಯಬಹುದು.

ಇದನ್ನು ಓದಿ: ಪೌರ ಕಾರ್ಮಿಕರಿಗೆ ವಾರದಲ್ಲಿ 1 ದಿನ ರಜೆ ಘೋಷಣೆ! ರಾಜ್ಯ ಸರ್ಕಾರ ಆದೇಶ

ಹೀಗಿದೆ ಹೊಸ ಹೆಚ್ಚಳದ ಪ್ಲಾನ್ ದರಗಳ ಪಟ್ಟಿ

ರೂ.155ಗಳಿಗೆ ನೀಡಲಾಗುತ್ತಿದ್ದಂತ 28 ದಿನಗಳ ಪ್ಲಾನ್ ಹಾಗೂ 2 ಜಿಬಿ ಪ್ಲಾನ್ ಅನ್ನು ರೂ.189ಕ್ಕೆ ಹೆಚ್ಚಳ ಮಾಡಲಾಗಿದೆ. ರೂ.209ರಿಂದ 249ಕ್ಕೆ 28 ದಿನಗಳ ಪ್ಲಾನ್ ದರ ಏರಿಕೆ ಮಾಡಿದ್ರೂ ಸಹ, ರೂ.239ರಿಂದ 299ಕ್ಕೆ ಏರಿಕೆ ಮಾಡಲಾಗುತ್ತಿದೆ.

ರೂ.395ರ ಪ್ಲಾನ್ ಅನ್ನು ರೂ.449ಕ್ಕೆ ಏರಿಕೆ ಮಾಡಿ, 3 GB ಪ್ರತಿ ದಿನ ಡೇಟಾ, 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ. ಹಾಗೆಯೇ ರೂ.533ರ ದರವನ್ನು 629ಕ್ಕೆ ಹೆಚ್ಚಿಸಿ, 56 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 666ರೂ ದರವನ್ನು 799ಕ್ಕೆ ಏರಿಕೆ ಮಾಡಿ, ಪ್ರತಿ ದಿನ 1.5 ಜಿಬಿ ಡೇಟಾದಂತೆ 84 ದಿನಗಳ ವ್ಯಾಲಿಟಿಡಿ ನೀಡಲಾಗಿದೆ.

ಏರ್‌ ಟೆಲ್‌ ರಿಚಾರ್ಜ್‌ ಪ್ಲ್ಯಾನ್‌

ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:

₹179 ರಿಂದ ರೂ. 199ಕ್ಕೆ ಹೆಚ್ಚಳ 28 Days
₹455 ರಿಂದ ರೂ. 509ಕ್ಕೆ ಹೆಚ್ಚಳ 84 Days
₹1,799 ರಿಂದ ರೂ.1,999ಕ್ಕೆ ಹೆಚ್ಚಳ 365 Days

ಡಾಟಾ ಪ್ಲಾನ್ ಗಳು

1 ಜಿಬಿ-ರೂ. 265 ರಿಂದ ರೂ. 299ಗೆ ಹೆಚ್ಚಳ 28 Days
1.5 ಜಿಬಿ-ರೂ. 299 ರಿಂದ ರೂ. 349ಗೆ ಹೆಚ್ಚಳ 28 Days
2.5 ಜಿಬಿ-ರೂ. 359 ರಿಂದ ರೂ. 409ಗೆ ಹೆಚ್ಚಳ 28 Days
3 ಜಿಬಿ-ರೂ. 399 ರಿಂದ ರೂ. 449ಗೆ ಹೆಚ್ಚಳ 28 Days
1.5ಜಿಬಿ-ರೂ. 479 ನಿಂದ ರೂ. 579ಗೆ ಹೆಚ್ಚಳ 56 Days
2 ಜಿಬಿ-ರೂ. 549 ನಿಂದ ರೂ. 649ಗೆ ಹೆಚ್ಚಳ 56 Days
1.5ಜಿಬಿ-ರೂ. 719 ನಿಂದ ರೂ. 859ಗೆ ಹೆಚ್ಚಳ 84 Days
2 ಜಿಬಿ-ರೂ. 839 ನಿಂದ ರೂ. 979ಗೆ ಬೆಲೆ ಹೆಚ್ಚಳ 84 Days
2 ಜಿಬಿ-ರೂ. 2,999 ನಿಂದ ರೂ. 3,599ಗೆ ಹೆಚ್ಚಳ 365 Days

ಇತರೆ ವಿಷಯಗಳು:

10 ಸಾವಿರ ಮೇಲ್ದರ್ಜೆ, ನೌಕರರಿಗೆ ಉಚಿತ ಸ್ಮಾರ್ಟ್ ಫೋನ್!

ಮುಂದಿನ 48 ಗಂಟೆ ಭರ್ಜರಿ ಮುಂಗಾರು! ಮಳೆ ಅಬ್ಬರಕ್ಕೆ ನಲುಗಿದ ಈ ಜಿಲ್ಲೆಗಳು


Share

Leave a Reply

Your email address will not be published. Required fields are marked *