rtgh
Headlines

ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಇನ್ಮುಂದೆ ಗೃಹಲಕ್ಷ್ಮಿ ಹಣ

gruhalakshmi update
Share

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಮತ್ತು ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಯಾವೆಲ್ಲಾ ನಿಯಮ ಅನುಸರಿಸಬೇಕು? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

gruhalakshmi update

ಸ್ನೇಹಿತರೆ ಕಳೆದ 3 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿಲ್ಲ. ಆದಕಾರಣ ಈ ರೀತಿ ನೀವು ರೂಲ್ಸ್ ಗಳನ್ನು ಪಾಲಿಸಿ ನಿಮ್ಮ ಖಾತೆಗೆ ಒಟ್ಟಿಗೆ ಹಣವನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಬಿಡುಗಡೆ ಯಾವಾಗ? 

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಜೂನ್ ತಿಂಗಳ 18ನೇ ತಾರೀಖಿನಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಆರಂಭಿಸಲಾಗುವುದು. ಜುಲೈ ಮೊದಲ ವಾರದ ಒಳಗಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಆಗಲಿದೆ.

ಹಣ ಬಾರದಿರಲು ಕಾರಣ? 

  • ಆಧಾರ್ ಕಾರ್ಡ್ Update ಮಾಡಿಸುವುದು. 
  • ರೇಷನ್ ಕಾರ್ಡ್ Update ಮಾಡಿಸುವುದು. 
  • ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸುವುದು. 
  • NPCI ಮ್ಯಾಪಿಂಗ್ ಮಾಡಿಸುವುದು.
  • ಗೃಹಲಕ್ಷ್ಮಿ ಅರ್ಜಿಯ e-KYC ಅನ್ನು ಮಾಡಿಸುವುದು.

ನೀವು ಈ ಮೇಲೆ ನೀಡಿರುವದನ್ನು ಪಾಲಿಸಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಇರುವ ಹಣ ಒಟ್ಟಿಗೆ ಜಮೆಯಾಗುತ್ತದೆ.

ವಿಶೇಷ ಸೂಚನೆ: ಆದರೂ ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲಾ ಅಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಮರು ಅಪ್ಲೇ ಮಾಡಲು ಸೂಕ್ತವಾದ ಉಪಾಯವಾಗಿರುತ್ತದೆ.

ಇತರೆ ವಿಷಯಗಳು

ಕೊನೆಗೂ 17ನೇ ಕಂತಿನ ಹಣಕ್ಕೆ ದಿನಾಂಕ ಫಿಕ್ಸ್ ಕಾಯುವಿಕೆಗೆ ಅಂತ್ಯ!

ಆವಾಸ್ ಯೋಜನೆಯಡಿ ಬಡವರಿಗೆ 3 ಕೋಟಿ ಮನೆ ನಿರ್ಮಾಣ.! ಮೋದಿ 3.0 ಸಂಪುಟದಲ್ಲಿ ನಿರ್ಧಾರ


Share

Leave a Reply

Your email address will not be published. Required fields are marked *