rtgh
Headlines

ಈ ಹೊಸ ಲಿಸ್ಟ್‌ನಲ್ಲಿ ಹೆಸರಿದ್ದವರಿಗೆ ಮುಂದಿನ ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದ್.!

gruhalakshmi amount
Share

ಹಲೋ ಸ್ನೇಹಿತರೇ, ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ್ ಪಡೆಯಲು ಅನರ್ಹರಾಗಿರುವ & ಎಪ್ರಿಲ್-2024 ತಿಂಗಳಲ್ಲಿ ಇಲಾಖೆಯಿಂದ ರದ್ದುಗೊಳಿಸಲಾದ ರೇಷನ್ ಕಾರ್ಡ್ ಗ್ರಾಹಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಗೃಹಲಕ್ಷ್ಮಿ & ಅನ್ನಭಾಗ್ಯ ಹಣ ಸಿಗುವುದಿಲ್ಲ ಹೊಸ ಲಿಸ್ಟ್‌ ಚೆಕ್‌ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

gruhalakshmi amount

ನಿಮ್ಮ ಮೊಬೈಲ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಯಾವೆಲ್ಲಾ ವಿಧಾನ ಅನುಸರಿಸಿ ತಾಲ್ಲೂಕುವಾರು ರದ್ದಾದ ರೇಶನ್ ಕಾರ್ಡ್ ಗ್ರಾಹಕರ ಲಿಸ್ಟ್ ಪಡೆದುಕೊಳ್ಳಬಹುದಾಗಿದೆ.

ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಅನ್ನಭಾಗ್ಯ ಹಣ

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ahara.kar.nic.in ಭೇಟಿ ನೀಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ರದ್ದಾದ ತಾಲ್ಲೂಕುವಾರು ಗ್ರಾಹಕರ ಪಟ್ಟಿಯನ್ನು ನಿಮ್ಮ ಮೊಬೈಲ್‌ನಲ್ಲಿ ಚೆಕ್‌ ಮಾಡಿ.

Step-1: ಈ ಲಿಂಕ್ ಕ್ಲಿಕ್ ಮಾಡಿ click here ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಭೇಟಿ ನೀಡಿ. ಬಳಿಕ “e-Ration Card” ವಿಭಾಗದ ಕ್ಲಿಕ್ ಮಾಡಿ.

Step-2: “e-Ration Card” button ಮೇಲೆ ಕ್ಲಿಕ್ ಮಾಡಿ ನಂತರ “Show Cancelled / Suspended list” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಜಿಲ್ಲೆ/District, ತಾಲ್ಲೂಕು, Taluk, ತಿಂಗಳು, Month, ವರ್ಷYear ಆಯ್ಕೆ ಮಾಡಿ GO ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ರೇಶನ್ ಕಾರ್ಡ್ ಗ್ರಾಹಕರ ಪಟ್ಟಿ ಕಾಣಿಸುತ್ತದೆ.

ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ದರೆ ಏನು ಮಾಡಬೇಕು?

ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ್ ಲಿಸ್ಟ್‌ ನೋಡಿದಾಗ ಅದರಲ್ಲಿ ನೀವು ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದರು ನಿಮ್ಮ ಹೆಸರು ಅದರಲ್ಲಿ ಕಂಡು ಬಂದರೆ ನೀವು ಏನು ಮಾಡಬೇಕು?

ಅಗತ್ಯ ದಾಖಲಾತಿ ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ & ಒಂದು ಲಿಖಿತ ಅರ್ಜಿಯನ್ನು ಬರೆದುಕೊಂಡು ನಿಮ್ಮ ತಾಲ್ಲೂಕಿನ FOOD INSPECTOR ಕಚೇರಿಯನ್ನು ಭೇಟಿ ಮಾಡಿ ನಾವು ಅರ್ಹರಾಗಿದ್ದರು ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ಇದನ್ನು ಸರಿಮಾಡಿಕೊಳ್ಳಲು ಮನವಿ ಸಲ್ಲಿಸಿಬೇಕು.

ಈ ರೀತಿ ಅರ್ಜಿ ಸಲ್ಲಿಸಿದ ಬಳಿಕ ಪುನಃ ಇಲಾಖೆಯಿಂದ ನಿಮ್ಮ ರೇಶನ್ ಕಾರ್ಡ್ ಅರ್ಜಿಯನ್ನು ಮರುಪರಿಶೀಲಿಸಿ ರದ್ದಾದ ಲಿಸ್ಟ್‌ನಿಂದ ನಿಮ್ಮ ಹೆಸರನ್ನು ತೆಗೆದು ಹಾಕಲಾಗುವುದು.

ಇಲ್ಲಿ ಕ್ಲಿಕ್ ಮಾಡಿ green colour ಕಾಣುವ ಕೊನೆ ಕಾಲಂ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ: Click here

ಇತರೆ ವಿಷಯಗಳು

APL, BPL ರೇಷನ್ ಕಾರ್ಡ್ ಇದ್ದವರಿಗೆ ವಿಶೇಷ ಅಧಿಕಾರ ಕೊಟ್ಟ ಸರ್ಕಾರ!

ರಾಜ್ಯದಲ್ಲಿ ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಮಳೆ! IMD ಮುನ್ಸೂಚನೆ


Share

Leave a Reply

Your email address will not be published. Required fields are marked *