ಹಲೋ ಸ್ನೇಹಿತರೆ, ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 8 ಮತ್ತು 9ನೇ ಕಂತಿನ ಹಣದ ಬಗ್ಗೆ ಹೊಸ ಅಪ್ಡೇಟ್ ಬಿಡುಗಡೆ ಮಾಡಲಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಎಂಟು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ನಿಮಗೆ 8ನೇ ಕಂತಿನ ಹಣ ಖಾತೆಗೆ ಬಂದಿಲ್ಲ ಅಂದರೆ ಯಾವಾಗ ಹಣ ಜಮಾ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗೆಯೇ 9ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್ ಇದೆ. ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬೇಕಾದರೆ ಈ ಮೂರು ಕೆಲಸ ಮಾಡುವುದು ಕಡ್ಡಾಯವಾಗಿದೆ ಅದನ್ನು ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಓದಿ.
Contents
ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ?
ಎಲ್ಲರಿಗೂ ಗೊತ್ತಿರುವಂತೆ ಎಂಟನೇ ಕಂತಿನ ಹಣವನ್ನು ಮಾರ್ಚ್ 28 ಹಾಗೂ ಏಪ್ರಿಲ್ 10 ನೇ ತಾರೀಖಿನಿಂದ ಸುಮಾರು 30 ರಿಂದ 40 ಲಕ್ಷ ಜನರಿಗೆ ಹಣ ವರ್ಗಾವಣೆ ಮಾಡಲಾಗಿದೆ. ನಿಮ್ಮ ಖಾತೆಗೂ ಹಣ ಬಂದಿದೆಯ ಇಲ್ಲವೋ ಎಂದು ತಿಳಿಯಲು ನೀವು ಪ್ಲೇ ಸ್ಟೋರ್ ನಲ್ಲಿ ಕರ್ನಾಟಕ ಡಿಬಿಟಿ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
ಇದನ್ನು ಓದಿ: ಕೇವಲ 4% ಬಡ್ಡಿ ದರದಲ್ಲಿ 3 ಲಕ್ಷ ಸಾಲ! KCC ಯೋಜನೆಯಲ್ಲಿ ಇಂದೇ ಹೆಸರು ನೋಂದಾಯಿಸಿ
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ನಿಮಗೆ ಬಂದಿಲ್ಲವಾದರೆ ನೀವು ಆತಂಕ ಪಡುವಂತಹ ಅವಶ್ಯಕತೆ ಇಲ್ಲ ಏಕೆಂದರೆ ಹಣವನ್ನು ಕೇವಲ 40% ಜನರಿಗೆ ಮಾತ್ರ 8ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು ಪೂರ್ತಿಯಾಗಿ ಎಲ್ಲರ ಖಾತೆಗೆ ಹಣವನ್ನು ಏಪ್ರಿಲ್ 25 ನೇ ತಾರೀಖಿನ ಒಳಗಡೆ ಜಮಾ ಮಾಡಲಾಗುತ್ತದೆ ಎಂದು ಸಚಿವೆಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಹಾಗಾಗಿ ನೀವು ಅಲ್ಲಿವರೆಗೂ ಎಲ್ಲಾ ಫಲಾನುಭವಿಗಳು ಕಾಯಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣವನ್ನು ಏಪ್ರಿಲ್ 10 ರಿಂದ ಪ್ರತಿದಿನವೂ ಒಂದಿಷ್ಟು ಮಹಿಳಾ ಫಲಾನುಭವಿಗಳಿಗೆ ರೂ. 2000 ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ನಿಮಗೆ ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಬಂದಿಲ್ಲವಾದರೆ ನಿಮ್ಮ ಖಾತೆಗೆ ಇವತ್ತು ಕೂಡ ಹಣ ಜಮಾ ಆಗಬಹುದು ಅಥವಾ ನಾಳೆನೂ ಕೂಡ ಹಣ ಜಮಾ ಆಗಬಹುದು ಏಕೆಂದರೆ ಏಪ್ರಿಲ್ 25ನೇ ತಾರೀಖಿನ ಒಳಗಡೆ ಆಗಿ ಪ್ರತಿಯೊಬ್ಬರ ಖಾತೆಗೆ ಪ್ರತಿದಿನಲೂ ಒಂದಿಷ್ಟು ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಇಲಾಖೆ ಸ್ಪಷ್ಟೀಪಡಿಸಿದೆ.
ಇತರೆ ವಿಷಯಗಳು:
ದಿಢೀರನೆ SSLC ಫಲಿತಾಂಶದ ದಿನಾಂಕ ಬಿಡುಗಡೆ!!
ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ! ಸರ್ಕಾರದ ಹೊಸ ರೂಲ್ಸ್