ಹಲೋ ಸ್ನೇಹಿತರೆ, ಆಭರಣ ಪ್ರಿಯರಿಗೆ ಮಳೆಯ ಮಧ್ಯೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದ್ದು, ಚಿನ್ನದ ಬೆಲೆ ಏರಿಕೆ ಇಳಿಕೆಯ ಹೊಯ್ದಾಟ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ತಗ್ಗಿದೆ.
ಚಿನ್ನದ ಬೆಲೆ ಪ್ರತೀ ಗ್ರಾಂಗೆ 15 ರೂನಷ್ಟು ಕಡಿಮೆ ಆಗಿದ್ದು. ಬೆಳ್ಳಿ ಬೆಲೆ 10 ಪೈಸೆ ಅಷ್ಟು ತಗ್ಗಿದೆ. ವಿದೇಶಗಳಲ್ಲೂ ಹೆಚ್ಚು ಕಡೆಗಳಲ್ಲಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 68,600 ರುಪಾಯಿ ಇದ್ದೂ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,840 ರೂ ಆಗಿದೆ. ಹಾಗಾದರೇ ಇಂದು (ಜುಲೈ 19) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂದು ಇಲ್ಲಿ ತಿಳಿಸಲಾಗಿದೆ.
Contents
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹ 6,815 | ₹ 6,860 | -45 |
8 | ₹ 54,520 | ₹ 54,880 | -360 |
10 | ₹ 68,150 | ₹ 68,600 | -450 |
100 | ₹ 6,81,500 | ₹ 6,86,000 | -4,500 |
ಇದನ್ನು ಓದಿ: ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಗಿಫ್ಟ್: ಮೂಲವೇತನ ಶೇ. 58.50% ಏರಿಕೆ!
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹ 7,435 | ₹ 7,484 | -49 |
8 | ₹ 59,480 | ₹ 59,872 | -392 |
10 | ₹ 74,350 | ₹ 74,840 | -490 |
100 | ₹ 7,43,500 | ₹ 7,48,400 | -4,900 |
ಇತರೆ ವಿಷಯಗಳು:
MGNREGA ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ..! ಸಿಗುತ್ತೆ ಉಚಿತ ಸೈಕಲ್ ಜೊತೆ ₹4,000.!
ಸಾರ್ವಜನಿಕರ ಜೇಬಿಗೆ ಮತ್ತೆ ಕತ್ತರಿ: ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ನೀರು, ಬಸ್ ಪ್ರಯಾಣ ದರವೂ ಹೆಚ್ಚಳ