rtgh
Headlines

ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದ ಸಹಾಯಧನ! ಈ 4 ದಾಖಲೆ ಇದ್ರೆ ಸಾಕು ಅರ್ಜಿ ಹಾಕಿ

ganga kalyana yojane
Share

ಹಲೋ ಸ್ನೇಹಿತರೇ, ಸರ್ಕಾರ ಈ ಯೋಜನೆಯಡಿ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತದೆ. ಎಷ್ಟು ಸಹಾಯಧನ ನೀಡುತ್ತದೆ ಮತ್ತು ಆ ಹಣವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ganga kalyana yojane

“ಗಂಗಾ ಕಲ್ಯಾಣ” ಯೋಜನೆಯಡಿ ಉಚಿತವಾಗಿ ಬೋರ್ವೆಲ್ ಕೊರೆಸಲು ಸರ್ಕಾರವು ಸಹಾಯಧನ ನೀಡುತ್ತದೆ. ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಗಂಗಾ ಕಲ್ಯಾಣ ಯೋಜನೆ! 

ಗಂಗಾ ಕಲ್ಯಾಣ ಯೋಜನೆ ಎಂದರೆ ಉಚಿತವಾಗಿ ಬೋರ್ವೆಲ್ ಕೊರೆಸಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ ಹಾಗೂ ಬೋರ್ವೆಲ್ ಉಪಕರಣಗಳನ್ನು ಕೂಡ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ.! ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ರೈತರು ಅರ್ಹರಾಗಿರುತ್ತಾರೆ?

ಕರ್ನಾಟಕ ರಾಜ್ಯ ಮೈನಾರಿಟಿ ಡಿಪಾರ್ಟ್ಮೆಂಟ್ ಡೆವಲಪ್ಮೆಂಟ್ ಕಾರ್ಪೊರೇಷನ್ ನಿಂದ ಜಾರಿಗೆ ಇರುವ ಯೋಜನೆಯು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹಾಗೂ ಕೆಲ ವರ್ಗದ ರೈತರಿಗೆ ಉಚಿತವಾಗಿ ಬೋರ್ವೆಲ್ ಕೊರಿಸಲು ಸಹಾಯಧನವನ್ನು ನೀಡುವುದು ಹಾಗೂ ಬೋರ್ವೆಲ್ ಉಪಕರಣಗಳನ್ನು ಸಹ ಉಚಿತವಾಗಿ ನೀಡಲಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  1. ಮೊದಲನೆಯದಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 
  2. ಅರ್ಜಿ ಸಲ್ಲಿಸುವ ರೈತ ಒಂದು ಎಕರೆ 20 ಗುಂಟೆಯಿಂದ ಹಿಡಿದು ಐದು ಎಕರೆ ಒಳಗೆ ಜಮೀನನ್ನು ಹೊಂದಿರಬೇಕು.
  3. ಅರ್ಜಿ ಸಲ್ಲಿಸಲು ಬಯಸುವ ರೈತನ ಸಣ್ಣ ಅಥವಾ ಅತಿ ಸಣ್ಣ ಪ್ರಮಾಣದ ರೈತ ಎಂದು ಗುರುತಿಸಿಕೊಂಡಿರಬೇಕು. 
  4. ಎಲ್ಲ ಮೂಲಗಳಿಂದ ವಾರ್ಷಿಕ ಆದಾಯ 6 ಲಕ್ಷಕಿಂತ ಕಡಿಮೆ ಇರಬೇಕು. 
  5. ಅರ್ಜಿ ಸಲ್ಲಿಸುವ ರೈತನಗೆ 55 ವರ್ಷ ಮೀರಿರಬಾರದು.

ಎಲ್ಲ ಅರ್ಹತೆಗಳು ನಿಮಗಿಲ್ಲಿ ಇದ್ದರೆ, ನೀವು ಸರ್ಕಾರದ ವತಿಯಿಂದ ಲಭ್ಯವಿರುವ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಬೋರ್ವೆಲ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗೂ ಬೋರ್ವೆಲ್ ಉಪಕರಣಗಳನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದಾಗಿರುತ್ತದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ಹೊಲದ ಪಹಣಿ 
  • ಆಧಾರ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಸಣ್ಣ ಅಥವಾ ಅತಿ ಸಣ್ಣ ಪ್ರಮಾಣದ ರೈತರ ಪ್ರಮಾಣ ಪತ್ರ 

ಈ ಎಲ್ಲ ಮೇಲಿನ ಕಲೆಗಳನ್ನು ಹೊಂದಿದ್ದರೆ ನೀವು ಉಚಿತ ಬೋರ್ವೆಲ್ ಪಡೆದುಕೊಳ್ಳಲು ಅರ್ಹರಾಗಿದ್ದೀರಾ ಎಂದು ಅರ್ಥ. ಹಾಗಾಗಿ ಮೇಲೆ ನೀಡಿರುವಂತಹ ಲೇಖನವನ್ನು ಅಚ್ಚುಕಟ್ಟಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇತರೆ ವಿಷಯಗಳು

ಸರ್ಕಾರದಿಂದ ಸಿಗುತ್ತೆ ₹15,000! ಪ್ರತಿಯೊಬ್ಬರು ಪಡೆಯಬಹುದು ಯೋಜನೆಯ ಲಾಭ

ವಾಹನ ಸವಾರರೇ ಚಿಂತೆ ಬಿಡಿ..! HSRP ನಂಬರ್ ಪ್ಲೇಟ್‌ಗೆ ಮಹತ್ವದ ಆದೇಶ


Share

Leave a Reply

Your email address will not be published. Required fields are marked *