rtgh
Headlines

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ; ಶೀಘ್ರವೇ ಉಚಿತ ಮೊಬೈಲ್ ವಿತರಣೆ

free mobile for anganwadi workers
Share

ಹಲೋ ಸ್ನೇಹಿತರೇ, ಹೌದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ನೀಡಲು ಮಹಿಳಾ & ಮಕ್ಕಳ ಇಲಾಖೆ ನಿರ್ಧರಿಸಿದೆ. ಅಂಗನವಾಡಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಸುವ ಸಲುವಾಗಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

free mobile for anganwadi workers

ಇನ್ನೂ ಕರ್ನಾಟಕದಾದ್ಯಂತ 65,000 ಕಾರ್ಯಕರ್ತೆಯರು ಹಾಗೂ 3000 ಸಾವಿರಕ್ಕೂ ಹೆಚ್ಚು ಮೇಲ್ವಿಚಾರಕರಿಗೆ ಹೊಸ ಮೊಬೈಲ್ ಗಳನ್ನು ನೀಡಲಾಗುವುದು.

ಶೀಘ್ರದಲ್ಲೇ ಹೊಸ ಮೊಬೈಲ್ ಗಳ ವಿತರಣೆ

ಈಗಾಗಲೇ ಬಜೆಟ್ ಘೋಷಣೆ ಮಾಡಿರುವ ಹಾಗೆ ಟೆಂಡರ್ ಕರೆದು ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲಾಗಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಮೊಬೈಲ್ ಗಳನ್ನು ವಿತರಿಸಲಿಗುವುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಹಿಂದೆ ಕೂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ಕೊಡಲಾಗಿತ್ತು ಆದರೆ ಆ ಮೊಬೈಲ್ ಗಳ ಗುಣಮಟ್ಟ ಸರಿಯಾಗಿರಲಿಲ್ಲ ಅದರಿಂದ ಏನೂ ಕೆಲಸಗಳು ಕೂಡ ಆಗುತ್ತಿರಲಿಲ್ಲ ಮೊಬೈಲ್ ಗಳಲ್ಲಿ ಡಾಟಾಗಳನ್ನು ಸಂಗ್ರಹಿಸುವಲು ಕಷ್ಟವಾಗುತ್ತಿತ್ತು ಎಂದು ದೂರಿದ್ದರು. ಇದರಿಂದ ಇಲಾಖೆ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಇದೀಗ ಒಳ್ಳೆ ಗುಣಮಟ್ಟದ ಸ್ಯಾಮ್ ಸಂಗ್ ಮೊಬೈಲ್ಗಳನ್ನು ವಿತರಿಸಲು ಇಲಾಖೆ ನಿರ್ಧಾರ ಮಾಡಿದೆ.

ಇತರೆ ವಿಷಯಗಳು

3 ಕೋಟಿ ಬಡವರಿಗೆ ಉಚಿತ ಮನೆ ಭಾಗ್ಯ! ಸಚಿವ ಸಂಪುಟದ ಮೊದಲ ನಿರ್ಧಾರ

ಸಾರಿಗೆ ಇಲಾಖೆಯಲ್ಲಿ 9000 ಹುದ್ದೆಗಳ ಭರ್ತಿಗೆ ಕರೆ.! ಆಸಕ್ತರು ತಪ್ಪದೇ ಈ ಜಾಬ್‌ಗೆ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *