ಹಲೋ ಸ್ನೇಹಿತರೆ, ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೂಲಭೂತ ವಸ್ತುಗಳ ಅವಶ್ಯಕತೆ ಬಹಳ ಮುಖ್ಯವಾಗುತ್ತದೆ. ಅದರಲ್ಲಿ ಮುಖ್ಯವಾಗಿ ದಿನ ನಿತ್ಯ ಉಪಯೋಗಿಸುವ ವಸ್ತುಗಳು ಬಹಳ ಮುಖ್ಯವಾಗಿದ್ದು ಅಕ್ಕಿ, ತರಕಾರಿ, ಹಾಲು, ಗ್ಯಾಸ್ ಇತ್ಯಾದಿ ಆಹಾರ ಬಳಕೆಯ ವಸ್ತುಗಳಲ್ಲಿ ಒಂದಾಗಿವೆ. ಹಾಗಾಗಿ ಆಹಾರ ತಯಾರಿಸಲು ಗ್ಯಾಸ್ ಸಂಪರ್ಕದ ಅವಶ್ಯಕತೆ ಎಲ್ಲಾ ಮನೆಯಲ್ಲೂ ಇದ್ದು ಇಂದು ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಸಹ ಸರಕಾರ ನೀಡಿದೆ. ಉಚಿತ ಸಿಲಿಂಡರ್ ಜೊತೆ ಸಬ್ಸಿಡಿಯನ್ನು ಸಹ ಒದಗಿಸುತ್ತಿದೆ. ಇದರ ಜೊತೆ ಇನ್ನೈ ಕೆಲವು ಉಚಿತ ಸೇವೆಗಳನನ್ನು ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನನು ಕೊನೆವರೆಗೂ ಓದಿ.
Contents
ಉಜ್ವಲ ಯೋಜನೆ
ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ಉಚಿತ ಎಲ್ಪಿಜಿ ಮತ್ತು ಗ್ಯಾಸ್ ಸ್ಟವ್ ನೀಡಲಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಕೂಡ ವಿತರಣೆ ಮಾಡುತ್ತಿದ್ದು 200 ರೂ.ನಿಂದ 300 ರೂಗೆ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿಯೊಂದು ಮನೆಗೂ ಎಲ್ಪಿಜಿ ಸಂಪರ್ಕ ಕಲ್ಪಿಸಬೇಕು ಹಾಗೇ ಮಹಿಳೆಯರಿಗೆ ಸಹಾಯಕವಾಗಬೇಕು ಎಂಬ ಉದ್ದೇಶದಿಂದ ಪಿಎಂ ಉಜ್ವಲ ಯೋಜನೆಯನ್ನು ಆರಂಭಿಸಲಾಗಿದೆ.
ಉಜ್ವಲ್ ಯೋಜನೆ ಸುರಕ್ಷತಾ ತಪಾಸಣೆ
ಅದೇ ರೀತಿ ಇದೀಗ ಗ್ಯಾಸ್ ಸಂಪರ್ಕಗಳ ಸುರಕ್ಷತಾ ತಪಾಸಣೆಯನ್ನು ಮಾಡಲು ಸರಕಾರ ಮುಂದಾಗಿದೆ. ಸರ್ಕಾರಿ ತೈಲ ಕಂಪನಿಗಳು ಮತ್ತು ಅವುಗಳ ವಿತರಕರ ಜಂಟಿ ಅಭಿಯಾನದಲ್ಲಿ, ದೇಶಾದ್ಯಂತ ಅನಿಲ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಸುರಕ್ಷತಾ ತಪಾಸಣೆಗಳನ್ನು ಮಾಡಲಾಗುತ್ತದೆ ಮಾತ್ತು ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನು ಓದಿ: SSLC ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ: ಈ ದಿನ ಹೊರಬೀಳಲಿದೆ ರಿಸಲ್ಟ್
ಈ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದೂ ಡೆಲಿವರಿ ಮ್ಯಾನ್ ಅಥವಾ ಸಿಲಿಂಡರ್ ಮೆಕ್ಯಾನಿಕ್ ಸುರಕ್ಷತಾ ನಿಯಮಗಳನ್ನು ಪರಿಶೀಲನೆ ಮಾಡಲಿದ್ದು ರಾಜಧಾನಿ ದೆಹಲಿ ಮತ್ತು ದೇಶದ ಎಲ್ಲಾ ಪ್ರದೇಶಗಳಲ್ಲಿಯು ಈ ಸೌಲಭ್ಯ ಪ್ರಾರಂಭ ಮಾಡಲಾಗಿದ್ದು ದೇಶದ ಎಲ್ಲಾ 30 ಕೋಟಿ ದೇಶೀಯ ಅನಿಲ ಗ್ರಾಹಕರ ಮನೆಗಳಿಗೆ ಈ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ ಹಾಗೆಯೇ ಮಾಡಲಾಗಿದೆ.
ಉಚಿತ ಗ್ಯಾಸ್ ಪಡೆಯಲು ಅರ್ಜಿ ಸಲ್ಲಿಸಿ:
ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಇನ್ನು ಅವಕಾಶ ಕಲ್ಪಿಸಿದ್ದೂ ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ pmujjwalayojana.com ನಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಅದೇ ರೀತಿ ಗ್ಯಾಸ್ ಸುರಕ್ಷತಾ ತಪಾಸಣೆಗಳನ್ನು ಕೂಡ ನೀಡಲಾಗುತ್ತಿದ್ದೂ ಇದರ ಸದುಪಯೋಗವನ್ನು ಸಹ ಎಲ್ಲಾ ಜನರು ಪಡೆಯಬಹುದು.
ಇತರೆ ವಿಷಯಗಳು:
ಮುಂದಿನ ಐದು ದಿನಗಳವರೆಗೆ ಈ ಭಾಗದಲ್ಲಿ ಭಾರೀ ಮಳೆಯ ಎಚ್ಚರಿಕೆ!
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ