ಹಲೋ ಸ್ನೇಹಿತರೇ, ನಮ್ಮ ಲೇಖನಕ್ಕೆ ಭೇಟಿ ನೀಡಿದ ತಮಗೆಲ್ಲರಿಗೂ ಸ್ವಾಗತ ಇವತ್ತಿನ ಲೇಖನದ ಮೂಲಕ ರೈತರಿಗೆ ಸುಮಾರು ಎರಡು ಲಕ್ಷದವರೆಗಿನ ರೈತರ ಕೃಷಿ ಸಾಲ ಮನ್ನಾ ಮಾಡಲಾಗುವುದು. ಅದಕ್ಕಾಗಿ ಈಗಾಗಲೇ ಸರ್ಕಾರ 31 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನನ್ನು ಕೊನೆವರೆಗೂ ಓದಿ..
2023ರ ವರ್ಷಾಂತ್ಯದಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಪಕ್ಷವು ಇದೀಗ ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ. 2 ಲಕ್ಷ ರೂಪಾಯಿ ವರೆಗಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ್ದು, ರೈತರಿಗಾಗಿ ಭೀಮಾಫಸಲ್ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದೆ.
ಇದನ್ನೂ ಸಹ ಓದಿ : ಎನ್‌ಪಿಎಸ್ ಯೋಜನೆಯಲ್ಲಿ ದೊಡ್ಡ ಬದಲಾವಣೆ…! ಇಲ್ಲಿದೆ ಸಂಪೂರ್ಣ ಮಾಹಿತಿ
ತೆಲಂಗಾಣ ಸರ್ಕಾರವು ಜುಲೈ 26 ಮಂಡಿಸಿದ 2.91 ಲಕ್ಷ ಕೋಟಿ ರೂಪಾಯಿ ಗಾತ್ರದ ಆಯವ್ಯಯದಲ್ಲಿ ಈ ಬಗ್ಗೆ ತಿಳಿಸಲಾಗಿದ್ದು, ಮಹಿಳಾ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರಿಗೆ ಇಂದಿರಾ ಮಹಿಳಾ ಯೋಜನೆ ಮೂಲಕ 1 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಡಿಸಿಎಂ, ಆರ್ಥಿಕ ಸಚಿವ ಮಲ್ಲು ಭಟ್ಟಿ ವಿಕ್ರಮ ಘೋಷಿಸಿದ್ದಾರೆ.
ಗ್ಯಾರಂಟಿ ಸ್ಕೀಂಗಳ ಜೊತೆಗೆ ಸರ್ಕಾರ ವಿವಿಧ ಯೋಜನೆಗಳಿಗೆ 34,579 ಕೋಟಿ ರೂಗಳನ್ನು ರಾಜ್ಯ ಸರ್ಕಾರ ವ್ಯಯಿಸುತ್ತಿದ್ದು, ಜನರ ಕಲ್ಯಾಣ ಕಡೆಗಣಿಸಿಲ್ಲ. ಸಾಧ್ಯವಾಗುವ ತನಕ ಎಲ್ಲವೂ ಅಸ್ಯಾಧ್ಯವೆ ಎಂದು ನೆಲ್ಸನ್ ಮಂಡೇಲಾ ಅವರ ಹೇಳಿಕೆಯನ್ನು ವಿತ್ತ ಸಚಿವರು ತಮ್ಮ ಬಜೆಟ್ ಭಾಷಣದ ವೇಳೆ ಉಲ್ಲೇಖಿಸಿದ್ದಾರೆ.
ಇತರೆ ವಿಷಯಗಳು:
ಯುವಕರಿಗೆ ಕೇಂದ್ರದ ಬಂಪರ್ ಸ್ಕೀಮ್! ಪ್ರತಿ ತಿಂಗಳು 5 ಸಾವಿರ ರೂ. ಇಂಟರ್ನ್ ಶಿಪ್ ಸೌಲಭ್ಯ
ಪಿಂಚಣಿದಾರರಿಗೆ ಬಂಪರ್..! ʻNPSʼ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ಉದ್ಯೋಗಿಗಳಿಗೆ ಬಿಗ್ ಶಾಕ್..! ಕೆಲಸದ ಸಮಯದಲ್ಲಿ ದಿಢೀರ್ ಬದಲಾವಣೆ