rtgh
Headlines

ಮೋದಿ ಸರ್ಕಾರದಿಂದ ಜನತೆಗೆ ಗುಡ್ ನ್ಯೂಸ್.! ಪ್ರತಿಯೊಬ್ಬರಿಗೂ ನೇರ 10 ಲಕ್ಷ

2024 central budget
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದೆ, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದೆ.

2024 central budget

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ NDA ಸರ್ಕಾರ 2024ರ ಬಜೆಟ್ ಇದೆ ತಿಂಗಳ 23ರಂದು ಸಾಮಾನ್ಯ ಬಜೆಟ್ ಮಂಡಿಸಲಿದೆ ಈ ಕುರಿತಂತೆ ಸಿದ್ಧತೆಗಳು ನಡೆಯುತ್ತಿದೆ, ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚು ಮಹತ್ವವನ್ನ ಕೊಡುವ ಉದ್ದೇಶವನ್ನು ಹೊಂದಿದೆ & ಸಾಮಾನ್ಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳ ಪ್ರಯೋಜನ ಸಿಗುತ್ತದೆ. 

ಸಾಮಾನ್ಯ ಜನರಿಗೆ ಆದಾಯ ತೆರಿಗೆ ಕಲ್ಯಾಣ & ಆರೋಗ್ಯದ ರಕ್ಷಣೆಗಾಗಿ ಹೆಚ್ಚಿನ ಬಜೆಟ್ ಮೀಸಲಿಡಲಾಗುವುದು ಎಂದು ತಿಳಿಸಿದೆ  & ಅದರ ಜೊತೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಆಯುಷ್ಮಾನ್ ಭಾರತ ಯೋಜನೆಗಳಿಗೆ ಸರ್ಕಾರವು ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ದ್ವಿಗುಣಗೊಳಿಸುವಂತೆ ಸರ್ಕಾರವು ನಿರ್ಧರಿಸಿದೆ. 

ಈ 2 ಯೋಜನೆಗಳಡಿ ವಿಮಾ ಮೊತ್ತ 2ನ್ನು ಹೆಚ್ಚಿಸುವಂತೆ ಹಾಗೂ ಫಲಾನುಭವಿಗಳಿಗೆ ನೀಡಲಾಗುವ ವ್ಯಾಪ್ತಿಯ ಮಿತಿಯು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸುವಂತೆ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 3 ವರ್ಷಗಳಲ್ಲಿ ಆರೋಗ್ಯ ವಿಮಾ ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ.

70 ವರ್ಷ ಮೇಲ್ಪಟ್ಟ ಹೊಸಬರು ಈ ಯೋಜನೆಯಡಿಯಲ್ಲಿ 4ರಿಂದ 5 ಕೋಟಿ ಅಷ್ಟು ಜನ ಫಲ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ. 

ಇತರೆ ವಿಷಯಗಳು

ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿ

BPL ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಗ್ರೀನ್‌ ಸಿಗ್ನಲ್! ಶೀಘ್ರದಲ್ಲಿ ಕಾರ್ಡ್‌ ವಿತರಣೆಗೆ ಸಿಎಂ ಸೂಚನೆ


Share

Leave a Reply

Your email address will not be published. Required fields are marked *