rtgh
Headlines

ಸ್ವಂತ ಭೂಮಿ ಇದ್ರೆ ಮಾತ್ರ ಖಾತೆಗೆ ಬರತ್ತೆ 25,000! ಹೆಸರನ್ನು ಈ ರೀತಿ ನೋಂದಾಯಿಸಿ

Agriculture Scheme
Share

ಹಲೋ ಸ್ನೇಹಿತರೆ, ಕೃಷಿ ಮಾಡುವವರು ತಮ್ಮ ಕೃಷಿ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲು ಸಹಾಯಕವಾಗುವ ಹಣಕಾಸಿನ ನೆರವನ್ನು ಸರ್ಕಾರ ನೀಡುತ್ತಲೇ ಇದೆ, ಬೆಳೆ ಸಾಲ ತೆಗೆದುಕೊಂಡರೆ ಅದಕ್ಕೆ ಕಡಿಮೆ ಬಡ್ಡಿದರ ವಿಧಿಸುವುದಿರಬಹುದು ಅಥವಾ ಸುಲಭವಾಗಿ ಸಾಲವನ್ನು ಮಂಜೂರು ಮಾಡಿ ಕೊಡುವುದು. ರೈತರಿಗೆ ಈ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡಲಾಗಿದೆ. ರೈತರಿಗಾಗಿ ಒಂದು ಯೋಜನೆಯನ್ನು ಕೂಡ ಸರ್ಕಾರ ರೂಪಿಸಿದೆ. ಈ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Agriculture Scheme

ಈಗ ರಾಜ್ಯ ಸರ್ಕಾರ ತನ್ನ ರಾಜ್ಯದ ಪ್ರಜೆಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು ವಾರ್ಷಿಕವಾಗಿ 25,000ಗಳನ್ನು ಸರ್ಕಾರದಿಂದ ರೈತರ ಖಾತೆಗ ಜಮಾ ಮಾಡಲಾಗುವುದು, ಹಾಗೇ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6,000 ಸೇರಿ ಪ್ರತಿ ವರ್ಷ 31 ಸಾವಿರ ರೂಪಾಯಿಗಳನ್ನು ಸರ್ಕಾರದ ಕಡೆಯಿಂದ ಪ್ರತಿಯೊಬ್ಬರು ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ, ದೇಶದ ಪ್ರತಿಯೊಬ್ಬ ರೈತರಿಗೂ ಕೂಡ ಬಹಳ ಪ್ರಯೋಜನವಾಗಲಿದೆ. ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2000 ಗಳಂತೆ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.

ಈಗ ಇದರ ಜೊತೆಗೆ, ಸರ್ಕಾರದಿಂದ 25,000ಗಳನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಇದಕ್ಕೆ ಸ್ವಂತ ಜಮೀನು ಹೊಂದಿರುವುದು ಮುಖ್ಯವಾಗಿದೆ.

ಇದನ್ನು ಓದಿ: SSLC ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್!

ಸ್ವಂತ ಜಮೀನು ಹೊಂದಿರುವವರ ಖಾತೆಗೆ ಜಮಾ!

1 ರಿಂದ ಐದು ಹೆಕ್ಟರ್ ಜಮೀನು ಹೊಂದಿರುವವರಿಗೆ 5000 ಗಳಿಂದ 25,000 ರೂಪಾಯಿಗಳನ್ನು ಸರ್ಕಾರದಿಂದ ಖಾತೆಗೆ ಜಮಾ ಮಾಡಲಾಗುವುದು. ಅಂದರೆ ಒಂದು ಹೆಕ್ಟರ್ ಜಮೀನು ಹೊಂದಿರುವವರಿಗೆ 5000, ಎರಡು ಹೆಕ್ಟರ್ ಜಮೀನು ಇರುವವರಿಗೆ 10 ಸಾವಿರ ರೂಪಾಯಿ, ಮೂರು ಹೆಕ್ಟರ್ ಜಮೀನು ಇರುವವರಿಗೆ 15000, 4 ಹೆಕ್ಟರ್ ಜಮೀನು ಹೊಂದಿರುವವರಿಗೆ 15 ರಿಂದ 20 ಸಾವಿರ ರೂಪಾಯಿ, ಹಾಗೂ ಐದು ಹೆಕ್ಟರ್ ಜಮೀನು ಇರುವವರಿಗೆ 25,000ಗಳನ್ನು ಜಮಾ ಮಾಡಲಾಗುವುದು.

ಸದ್ಯ ಈ ಯೋಜನೆಯನ್ನು ಜಾರ್ಖಂಡ್ ರಾಜ್ಯ ಸರ್ಕಾರ ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಜಾರಿಗೆ ತಂದಿದೆ, ಇದು ಒಂದು ಅತೀ ಉತ್ತಮ ಯೋಜನೆಯಾಗಿದ್ದು, ಇದಕ್ಕೆ ಕಿಸಾನ್ ಆಶೀರ್ವಾದ ಯೋಜನೆ ಎಂದು ಹೆಸರಿಡಲಾಗಿದೆ.

ಸದ್ಯ ಜಾರ್ಖಂಡ್ ರಾಜ್ಯದಲ್ಲಿ ಮಾತ್ರ ಲಭ್ಯ ಇರುವ ಕಿಸಾನ್ ಆಶೀರ್ವಾದ ಯೋಜನೆ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೂ ವಿಸ್ತರಿಸಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಇತರೆ ವಿಷಯಗಳು:

ಭಾರತೀಯ ಅಂಚೆ ಇಲಾಖೆ 8560 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ! ಭರ್ಜರಿ ಸಂಬಳ ನೀಡುವ ಹುದ್ದೆ

ಈ ಯೋಜನೆಯಡಿ ಪಶು ಶೆಡ್ ನಿರ್ಮಾಣಕ್ಕೆ 2 ಲಕ್ಷ ರೂ. ಸಹಾಯಧನ! ನೇರ ಖಾತೆಗೆ ಜಮಾ


Share

Leave a Reply

Your email address will not be published. Required fields are marked *