ಹಲೋ ಸ್ನೇಹಿತರೇ, ರಾಜ್ಯಾದ್ಯಂತ ಜಿಲ್ಲಾವಾರು ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳ ನೇರ ನೇಮಕಾತಿ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
Contents
ಅಂಗನವಾಡಿ ನೇರ ನೇಮಕಾತಿ
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೋಲಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಕ್ಷಣ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದುದಾಗಿದೆ.
- ಒಟ್ಟು ಹುದ್ದೆಗಳ ಸಂಖ್ಯೆ: 513
- ಅಂಗನವಾಡಿ ಕಾರ್ಯಕರ್ತೆ – 120
- ಅಂಗನವಾಡಿ ಸಹಾಯಕಿ – 393
ವಿದ್ಯಾರ್ಹತೆ:
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆಯ ಪ್ರಕಟಿಸಿರುವ ಪ್ರಕಾರ ಆಸಕ್ತಿಯುಳ್ಳ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ(SSLC) & ದ್ವಿತೀಯ ಪಿಯುಸಿ(PUC) ಮುಗಿಸಿರಬೇಕು. ಈ ಎಲ್ಲಾ ವಿದ್ಯಾರ್ಹತೆ ಇದ್ದವರು Online ನಲ್ಲಿ ಅಪ್ಲೇ ಮಾಡಿ.
ಉದ್ಯೋಗ ಸ್ಥಳ: ಕೋಲಾರದ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ:
ವಯಸ್ಸು ಕನಿಷ್ಠ 19 ವರ್ಷ ಗರಿಷ್ಠ 35. ಯಾವದೇ ಅರ್ಜಿ ಶುಲ್ಕ ಇಲ್ಲಾ.
ಅರ್ಜಿಯನ್ನು ಹೀಗೆ ಸಲ್ಲಿಸಿ :
ಮೊದಲು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು ಇಲ್ಲಿ ಕ್ಲಿಕ್ ಮಾಡಿ. ನಂತರ ನೋಂದಾಯಿಸಿಕೊಳ್ಳಿ ತದನಂತರ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಿ. ಅಭ್ಯರ್ಥಿಯ ಫೋಟೋ, ಸಹಿ, ಹುಟ್ಟಿದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಅಂಕಪಟ್ಟಿ, ವರ್ಗ ಪ್ರಮಾಣಪತ್ರ. ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಶುಲ್ಕವನ್ನು ಪಾವತಿ ಮಾಡಿ. ನಂತರ ಅರ್ಜಿ ನಮೂನೆಯ ಬಗ್ಗೆ ತಿಳಿಯಲು ಪೂರ್ವವೀಕ್ಷಣೆ ಟ್ಯಾಬ್ ಕ್ಲಿಕ್ ಮಾಡಿಕೊಳ್ಳಿ. ಎಲ್ಲದನ್ನು ಪರಿಶೀಲಿಸಿಕೊಂಡು ನಂತರ ಅಂತಿಮ ಅರ್ಜಿ ಸಲ್ಲಿಕೆ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12-03-2024 ಕೊನೆಯ ದಿನಾಂಕ: 19-04-2024
ಅಧಿಕೃತ ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಇತರೆ ವಿಷಯಗಳು
ಇಂದಿನಿಂದ 3 ದಿನ ಗುಡುಗು ಸಹಿತ ಭಾರಿ ಮಳೆ!! ಈ ಜಿಲ್ಲೆಗಳಿ ಹವಾಮಾನ ಇಲಾಖೆ ಮುನ್ಸೂಚನೆ
ಎಲ್ಲಾ ದಾಖಲೆಗಳನ್ನು ಮುರಿದ ಚಿನ್ನ! ಒಂದೇ ದಿನದಲ್ಲಿ ಸಾವಿರ ರೂ ಬೆಲೆ ಏರಿಕೆ