ಹಲೋ ಸ್ನೇಹಿತರೆ, ಸಾಮಾಜಿಕ ಜಾಲತಾಣದಲ್ಲಿ ಜಿಯೋ ಬಾಯ್ ಕಟ್ ಅಭಿಯಾನ ಆರಂಭವಾಗಿದ್ದು, BSNL ಮನೆಗೆ ಅಂತ ಬರೆದುಕೊಂಡಿದ್ದಾರೆ. ಅಭಿಯಾನ ಆರಂಭವಾದ ತಕ್ಷಣ ಎಚ್ಚೆತ್ತುಕೊಂಡ ಬಿಎಸ್ಎನ್ಎಲ್ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆಯನ್ನು ಸಹ ಮಾಡಿದೆ.
ಪ್ರಮುಖ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದ ಕಾರಣ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಾಂತರ ಮಂದಿ ಬಿಎಸ್ಎನ್ಎಲ್ಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್ ಜಿಯೋನಿಂದ ಬಿಎಸ್ಎನ್ಎಲ್ಗೆ ಬಂದಿದ್ದಾರೆ ಎನ್ನುವುದು ವಿಶೇಷ.
- Rs 18: 1GB data Per day – 2 days
- Rs 87: 1GB data per day, unlimited voice calls, 100 SMS per day – 14 days
- Rs 105: Unlimited voice calls, 2GB – 18 days
- Rs 99: Unlimited voice calls, free PRBT – 18 days
- Rs 118: 0.5GB data per day, unlimited voice calls, free PRBT – 20 days
- Rs 147: 10GB of data, unlimited calls – 30 days
- Rs 139: Unlimited voice calls, 1.5GB/day, 100 SMS/day – 28 days
- Rs 184: 1GB of data per day, unlimited calls – 28 days
- Rs 186: 1GB of data per day, unlimited calls – 28 days
- Rs 185: 1GB of data per day, unlimited calls – 28 days
- Rs 187: 2GB of data per day, unlimited calls – 28 days
- Rs 239: Unlimited voice calls, 2GB/day, 100SMS/day – 1 Month
- Rs 228: Unlimited voice calls, 2GB/day, 100SMS/day – 1 Month
- Rs 247: 3GB of data per day, unlimited calls – 36 days
- Rs 269: 2GB of data per day, unlimited calls – 30 days
- Rs 298: Unlimited voice calls, 1GB/day, 100SMS/day – 52 days
- Rs 319: Unlimited voice call – 75 days
- Rs 299: Unlimited voice calls, 3GB/day, 100SMS/day – 30 days
- Rs 399: 1GB of data per day, 100 SMS per day – 30 days
- Rs 347: 2GB of data per day, unlimited calls – 56 days
- Rs 439: Unlimited calls, 100 SMS per day – 90 days
- Rs 499: 1GB data per day, unlimited calls – 90 days
- Rs 485: 1.5GB of data/day. unlimited calls, 100 SMS per day – 82 days
- Rs 769: Unlimited calls, 12GB/day, 100 SMS per day – 84 days
- Rs 599: 3GB data per day, unlimited calls – 84 days
ಇದನ್ನು ಓದಿ: ʻಗೃಹಲಕ್ಷ್ಮಿʼ 11ನೇ ಕಂತಿನ ಪಟ್ಟಿಯಿಂದ ಈ ಮಹಿಳೆಯರ ಹೆಸರು ಡಿಲೀಟ್ : 2,000 ರೂ. ಇನ್ಮುಂದೆ ಸಿಗಲ್ಲ!
BSNL ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮತ್ತು ಈಗ BSNL ಗೆ ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಹಾಗೂ ಕಡಿಮೆ ಬೆಲೆಯ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ ಜಾರಿಗೆ ಬರಲಿದೆ.
ಸದ್ಯ BSNL ನೆಟ್ವರ್ಕ್ ನಲ್ಲಿ 4G ನೆಟ್ವರ್ಕ್ ಲಭ್ಯವಿದೆ. ಆದರೆ ಪ್ರತಿಸ್ಪರ್ಧಿಗಳು 5G ನೆಟ್ವರ್ಕ್ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್ವರ್ಕ್ಗೆ ಬಿಎಸ್ಎನ್ಎಲ್ ಸ್ಥಳಾತರಗೊಳ್ಳಲು ಯೋಚಿಸುತ್ತಿದೆ. ಇದೆಲ್ಲದರ ನಡುವೆ ಬಿಎಸ್ಎನ್ಎಲ್ 199 ರೂ ಪ್ಯಾಕ್ ನ ಆಫರ್ ನೀಡಿದ್ದು, 30 ದಿನದ ವ್ಯಾಲಿಡಿಟಿಗೆ ಒಟ್ಟು 60 GB ಡೇಟಾ ದಿನಕ್ಕೆ 2 GB, 100 ಮೆಸೇಜ್, ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ.
ಇತರೆ ವಿಷಯಗಳು:
ಕಾರ್ಮಿಕರ ಖಾತೆಗೆ ಪ್ರತಿ ತಿಂಗಳು ₹3000.! ಹೊಸ ಪಿಂಚಣಿ ಯೋಜನೆ ಜಾರಿ
ಸರ್ಕಾರ ನೀಡಿದೆ ಸುವರ್ಣಾವಕಾಶ! 10th ಪಾಸ್ ಆಗಿದ್ರೆ ಸಾಕು ವಿದೇಶದಲ್ಲಿ ಮಾಡಬಹುದು ಉದ್ಯೋಗ