rtgh
Headlines

ಕೊನೆಗೂ 17ನೇ ಕಂತಿನ ಹಣಕ್ಕೆ ದಿನಾಂಕ ಫಿಕ್ಸ್ ಕಾಯುವಿಕೆಗೆ ಅಂತ್ಯ!

17th installment Date
Share

ಹಲೋ ಸ್ನೇಹಿತರೆ, ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಿ, ಇದೇ ವೇಳೆ ಪಿಎಂ-ಕಿಸಾನ್‌ ಯೋಜನೆಯ 17ನೇ ಕಂತಿನ ₹20 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ 9.26 ಕೋಟಿ ರೈತರಿಗೆ ಇದರ 18 ರಂದು ಸಿಗಲಿದೆ ಪ್ರಯೋಜನ ಸಿಗಲಿದೆ.

17th installment Date

ಕೃಷಿ ಮತ್ತು ಹೈನುಗಾರಿಕೆಯ ಉತ್ತೇಜನೆಗೆ ಕೇಂದ್ರ ಸರ್ಕಾರವು ‘ಕೃಷಿ ಸಖಿ’ ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿ ಸ್ವಸಹಾಯ ಸಂಘದ 30,000 ಸದಸ್ಯೆಯರಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ಸಹ ವಿತರಿಸಲಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌, ‘ಹಿಂದಿನ ಎರಡು ಬಾರಿಯ ಅವಧಿಯಲ್ಲಿಯೂ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಪ್ರಧಾನ ಆದ್ಯತೆ ನೀಡಿದ್ದರು. ದೇಶದ ಅನ್ನದಾತರ ಹಿತದೃಷ್ಟಿಯಿಂದ ಹಲವು ಪ್ರಮುಖ ಯೋಜನೆಗಳು ಹಾಗೂ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನಗೊಳಿಸಿದ್ದಾರೆ. ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ವೇಳೆ ಮೊದಲ ಬಾರಿಗೆ ಪಿಎಂ-ಕಿಸಾನ್‌ ಹಣ ಬಿಡುಗಡೆಗೆ ಮೊದಲ ಸಹಿ ಹಾಕಿದ್ದೇ ಇದಕ್ಕೆ ಸಾಕ್ಷಿ’ ಎಂದರು.

ಇತರೆ ವಿಷಯಗಳು:

ಪಿಎಂ ಕಿಸಾನ್ 17ನೇ ಕಂತಿನ ಮೊತ್ತ ಬಿಡುಗಡೆ! ಈಗಲೇ ಚೆಕ್ ಖಾತೆ ಮಾಡಿ

ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಿಹಿ ಸುದ್ದಿ!‌ 1 ಎಕರೆಗೆ ಸರ್ಕಾರ ಕೊಡ್ತಿದೆ 5 ಸಾವಿರ


Share

Leave a Reply

Your email address will not be published. Required fields are marked *